News

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ (ಜು.27) ತಮಿಳುನಾಡಿನ ಅರಿಯೂಲೂರು ಜಿಲ್ಲೆಯ ಐತಿಹಾಸಿಕ ಗಂಗೈಕೊಂಡ ಚೋಳಾಪುರಂ ದೇವಸ್ಥಾನಕ್ಕೆ (Gangaikonda Cholapuram Temple) ಭೇಟಿ ನೀಡಿದರು. ಆಗ್ನೇಯ ಏಷ್ಯಾದವರೆಗೆ ತನ್ನ ವ್ಯಾಪ್ತಿಯನ್ನ ...